2025-26 ನೇ ಸಾಳಿನ ಮುಂಗಾರು ಬೆಳೆ ವಿಮೆ ಆರಂಭ. ರೈತರೇ ಕೂಡಲೇ ಬೆಳೆವಿಮೆ ಅರ್ಜಿ ಸಲ್ಲಿಸಿ ಬೆಳೆವಿಮೆ ಪಡೆಯಿರಿ. Crop Insurance 2025: ಮುಂಗಾರು ಬೆಳೆ ವಿಮೆ , ರೈತರು ಆನ್‌ಲೈನ್ ಅರ್ಜಿ ಸಲ್ಲಿಸಿ July 4, 2025 by ವಿಜಯಲಕ್ಷ್ಮೀ ಪೂಜಾರಿ Telegram Group Join Now WhatsApp Group Join Now ಪ್ರತಿ ವರ್ಷದಂತೆ ಈ ವರ್ಷವು ರೈತರು ಬೆಳದ ಬೆಳೆಗಳಗೆ ವಿಮೆ ಒದಗಿಸುವ ಯೋಜನೆಗೆ ನೊಂದಣಿ (Crop Insurance Karnataka 2024-25) ಪ್ರಕ್ರಿಯೆ ಪ್ರಾರಂಭವಾಗಿದೆ. ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಕಳೆದ ಅಂಕಣದಲ್ಲಿ ನಾವು 2023-24 ನೇ ಸಾಲಿನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಇತ್ತಿಚೆಗೆ ರಾಜ್ಯ ಸರ್ಕಾರ ಆ ಬೆಳೆ ವಿಮೆ ಹಣ ...