ಚಂದನಾ ಅವರೇ ಈ ಹಾಡನ್ನು ಹಾಡಿದ್ದಾರೆ ಅನ್ನೋದು ವಿಶೇಷ. ಈ ಹಾಡು ಅನೇಕರಿಗೆ ಇಷ್ಟ ಆಗಿದೆ. ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ; ಇಲ್ಲಿದೆ 'ಚಿನ್ನುಮರಿ' ಪ್ರೀ-ವೆಡ್ಡಿಂಗ್ ವಿಡಿಯೋ ಚಂದನಾ ಅನಂತಕೃಷ್ಣ - ಪ್ರತ್ಯಕ್ಷ್ ಮದುವೆಗೆ ಆಪ್ತರು, ಬಂಧು - ಮಿತ್ರರು ಸಾಕ್ಷಿಯಾಗಿದ್ದರು. 'ಲಕ್ಷ್ಮಿ ನಿವಾಸ' (Lakshmi Nivasa) ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ